ಧಾರವಾಡ ಸಂಚಾರಿ ಪೊಲೀಸ್ ಠಾಣೆ ಬಹು ಬೇಡಿಕೆಯ ಕೇಂದ್ರವಾಗಿದ್ದು, ಕಲೆಕ್ಷನ್ ಬಗ್ಗೆ ಕೆಲವರ ಕಣ್ಣು ಕೆಂಪಾಗಿವೆ.
ಕೆಲವರನ್ನು ಮಾತ್ರ ಹತ್ತಿರದಲ್ಲಿಟ್ಟುಕೊಂಡು ಉಳಿದವರನ್ನು ಕೇರ್ ಲೆಸ್ ಮಾಡಲಾಗುತ್ತಿದೆ ಎಂದು ಸಿಬ್ಬಂದಿಗಳ ಮಧ್ಯೆ ಕುಚು ಕುಚು ಆರಂಭವಾಗಿವೆ.
ಅಲ್ಲಿ ನಡೆಯುವ ಪ್ರತಿಯೊಂದು ಕೆಲಸದ ಬಗ್ಗೆ ಆಶ್ಚರ್ಯಕರ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿರುವದು ಎಲ್ಲವೂ ಸರಿಯಿಲ್ಲ ಅನ್ನೋ ಮಾತಿಗೆ ಪುಷ್ಟಿ ನೀಡಿದೆ.
Author: Karnataka Files
Post Views: 1





