Download Our App

Follow us

Home » ಕಾನೂನು » ಧಾರವಾಡ : ರಸ್ತೆಯನ್ನೇ ಗ್ಯಾರೇಜ್ ಮಾಡಿಕೊಂಡ ಭೂಪ. ಟ್ರಾಫಿಕ್ ಪೊಲೀಸ್ ಡೋಂಟ್ ಕೇರ್

ಧಾರವಾಡ : ರಸ್ತೆಯನ್ನೇ ಗ್ಯಾರೇಜ್ ಮಾಡಿಕೊಂಡ ಭೂಪ. ಟ್ರಾಫಿಕ್ ಪೊಲೀಸ್ ಡೋಂಟ್ ಕೇರ್

ಧಾರವಾಡದ ಪ್ರಮುಖ ರಸ್ತೆಯನ್ನು ಮೇಸ್ತ್ರಿಯೊಬ್ಬ ಗ್ಯಾರೇಜ್ ಮಾಡಿಕೊಂಡಿದ್ದಾನೆ.

ಹಳಿಯಾಳ ನಾಕಾದಿಂದ ದಾಸನಕೊಪ್ಪ ಕ್ರಾಸ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಗ್ಯಾರೇಜ್ ಮಾಡಿಕೊಂಡಿದ್ದು, ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. 

ದಾಂಡೇಲಿ ಇಂದ ಧಾರವಾಡಕ್ಕೆ ಬರುವ ಪ್ರಮುಖ ರಸ್ತೆ ಇದಾಗಿದ್ದು, ಈ ಮಾರ್ಗದಲ್ಲಿ ಓರ್ವ IFS, ಓರ್ವ IAS ಹಾಗೂ ಓರ್ವ KAS ಅಧಿಕಾರಿಯ ಮನೆ ಸಹ ಇದೆ. 

ಅವರ ಮನೆಯ ಕೂಗಳತೆಯ ದೂರದಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸಿ ರಿಪೇರಿ ಮಾಡಲಾಗುತ್ತಿದೆ. ಪುಟಪಾತ್ ಆಕ್ರಮಿಸಿ, ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸಲಾಗುತ್ತಿದೆ.

ಅಪಘಾತ ಸಂಭವಿಸುವ ಮುನ್ನ ಧಾರವಾಡ ಸಂಚಾರಿ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!