Download Our App

Follow us

Home » ಕರ್ನಾಟಕ » ಧಾರವಾಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಚಳಿ

ಧಾರವಾಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಚಳಿ

ಬಂಗಾಳಕೊಲ್ಲಿಯ ಮೇಲೆ ಆಳವಾದ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಇತರೆಡೆ ಶೀತದ ಅಲೆ ಬೀಸುತ್ತಿದೆ.

ಧಾರವಾಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ ಧಾಖಲಾಗಿದೆ. 

ಕಲಬುರಗಿಯಲ್ಲಿ ಕನಿಷ್ಟ ತಾಪಮಾನ ಅಂದರೆ 11 ಸೆಲ್ಸಿಯಸ್ ನಷ್ಟು ಧಾಖಲಾದರೆ, ಧಾರವಾಡದಲ್ಲಿ 12 ಸೆಲ್ಸಿಯಸ್ ನಷ್ಟು ಧಾಖಲಾಗಿದೆ.

ರಾಜ್ಯದಲ್ಲಿ ಶೀತಗಾಳಿ ಬೀಸಲಾರಂಭಿಸಿದ್ದು, ಅದರ ಹಿಡಿತ ಈಗ ಬಿಗಿಯಾಗುತ್ತಿದೆ. ತಾಪಮಾನವು ಸತತವಾಗಿ ಕುಸಿಯುತ್ತಿದೆ.

ಕಲಬುರಗಿ 11, ಉತ್ತರ ಕನ್ನಡದಲ್ಲಿ ಕನಿಷ್ಟ ತಾಪಮಾನ 11.6 ಸೆಲ್ಸಿಯಸ್ ನಷ್ಟಿದೆ.

ಬಾಗಲಕೋಟೆಯಲ್ಲಿ 12.7 ವಿಜಯನಗರದಲ್ಲಿ ಹಾಗೂ ಯಾದಗಿರಿಯಲ್ಲಿ 13.3 ರಷ್ಟಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!