Download Our App

Follow us

Home » ಮನರಂಜನೆ » ಈತನ ಒಂದು ನಗು ಅವನ ಜೀವನವನ್ನು ಬದಲಾಯಿಸಿತು. ಇನ್ಸ್ಟಾಗ್ರಾಮದಲ್ಲಿ ಈತ ಫುಲ್ ಫೇಮಸ್ !

ಈತನ ಒಂದು ನಗು ಅವನ ಜೀವನವನ್ನು ಬದಲಾಯಿಸಿತು. ಇನ್ಸ್ಟಾಗ್ರಾಮದಲ್ಲಿ ಈತ ಫುಲ್ ಫೇಮಸ್ !

ಇನ್ಸ್ಟಾಗ್ರಾಮ್ ನಲ್ಲಿ ಬರುವ ಬಹುತೇಕ ಕಾಮಿಡಿ ರೀಲ್ಸ್ ಗಳಲ್ಲಿ ಈತ ಕಂಡು ಬರುತ್ತಾನೆ.

ಅಂದ ಹಾಗೇ ಈತನ ಹೆಸರು ಅರುಣ ಅಂತಾ. ಆತನ ಒಂದು ನಗು, ಅವನ ಜೀವನವನ್ನೇ ಬದಲಾಯಿಸಿದೆ.

ಅತ್ಯಂತ ಕೆಟ್ಟ ಬಡತನದಲ್ಲಿ ಬೆಂದು ಬಂದಿದ್ದ ಅರುಣ್, ನಾಲ್ಕನೇ ತರಗತಿಯಲ್ಲಿ ಶಾಲೆಯನ್ನು ತೊರೆದು ಲಾರಿ ಕ್ಲೀನರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದ.

ಒಂದು ದಿನ ಈತ ಚಹಾ ಕುಡಿಯುತ್ತಿದ್ದಾಗ, ಲಾರಿ ಚಾಲಕ ನೆಹರು ಎಂಬಾತ, ಅರುಣನ ಹೃದಯಸ್ಪರ್ಶಿ ನಗುವಿನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ.

ಅರುಣನ ಮುಗ್ದ ನಗುವಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂದಿನಿಂದ ಪ್ರತಿ ನಿತ್ಯ ಇನ್ಸ್ಟಾಗ್ರಾಮ್ ದಲ್ಲಿ ಅರುಣ ಕಾಣಿಸಿಕೊಳ್ಳುತ್ತಾನೆ.

ಅರುಣನ ಈ ವೀಡಿಯೊ ಇದೀಗ ವ್ಯಾಪಕ ಗಮನ ಸೆಳೆದಿದೆ. ಲಾರಿ ಚಾಲಕ, ನೆಹರು ಎಂಬಾತ, ಅರುಣಗೆ ಕ್ಲೀನರ್ ಕೆಲಸ ಬಿಡಿಸಿ, ಶಾಲೆಗೆ ಕಳಿಸಿದ್ದಾನೆ. ಅಲ್ಲದೇ ಆತನಿಗೆ ಆರ್ಥಿಕ ಸಹಾಯ ಮಾಡಿದ ಪರಿಣಾಮ ಅಭ್ಯಾಸ ಮಾಡುತ್ತಿದ್ದಾನೆ.

ಕಠಿಣ ಪರಿಶ್ರಮದಿಂದ, ಅರುಣ್ ಸಧ್ಯ ತನ್ನ 10 ನೇ ತರಗತಿಯ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣನಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!