ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ.
ಸಮೀನಾ ಕೌಸರ ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾಳೆ.
ಡಾ, ಕೆ ಚಂದ್ರಶೇಖರಯ್ಯ ಹೆಸರಿನಲ್ಲಿ ಕೊಡಮಾಡುವ ಬಂಗಾರದ ಪದಕಕ್ಕೆ ಸಮೀನಾ ಕೌಸರ್ ಪಾತ್ರಳಾಗಿದ್ದಾಳೆ.
Author: Karnataka Files
Post Views: 240




