ಅಖಿಲ ಭಾರತ ಕಾಂಗ್ರೇಸ್ ಸೇವಾದಳದ ಆಂಧ್ರಪ್ರದೇಶದ ಉಸ್ತುವಾರಿಯಾಗಿ ಹುಬ್ಬಳ್ಳಿಯ ಅಬ್ದುಲ್ ಸಮದ ನೇಮಕಗೊಂಡಿದ್ದಾರೆ.
ಅಖಿಲ ಭಾರತ ಕಾಂಗ್ರೇಸ್ ಸೇವಾದಳದ ಮುಖ್ಯ ಸಂಘಟಕ ಲಾಲಜಿ ದೇಸಾಯಿ ಅಬ್ದುಲ್ ಸಮದರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಾಂಗ್ರೇಸ್ ಸೇವಾದಳದ ಸಂಘಟನೆಯ ಜವಾಬ್ದಾರಿ ಅಬ್ದುಲ್ ಸಮದ್ ಅವರ ಮೇಲೆ ಹೊರಿಸಲಾಗಿದೆ.
ಕಾಂಗ್ರೇಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಅಬ್ದುಲ್ ಸಮದ್ ಅವರು, ಕಾಂಗ್ರೇಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಇದೀಗ ಅವರನ್ನು ಆಂಧ್ರಪ್ರದೇಶದ ಕಾಂಗ್ರೇಸ್ ಸೇವಾದಳದ ಉಸ್ತುವಾರಿಯ ಜವಾಬ್ದಾರಿ ವಹಿಸಲಾಗಿದೆ.
Author: Karnataka Files
Post Views: 244





