Download Our App

Follow us

Home » ಕಾನೂನು » ಪ್ರತ್ತೇಕ ಪಾಲಿಕೆ ಹೋರಾಟಗಾರ ಬಿ ಡಿ ಹಿರೇಮಠ ಆಸ್ಪತ್ರೆಗೆ ಧಾಖಲು : ಪೊಲೀಸರ ತಳ್ಳಾಟದಿಂದ ಕಾಲಿಗೆ ನೋವು ಆರೋಪ

ಪ್ರತ್ತೇಕ ಪಾಲಿಕೆ ಹೋರಾಟಗಾರ ಬಿ ಡಿ ಹಿರೇಮಠ ಆಸ್ಪತ್ರೆಗೆ ಧಾಖಲು : ಪೊಲೀಸರ ತಳ್ಳಾಟದಿಂದ ಕಾಲಿಗೆ ನೋವು ಆರೋಪ

ಪ್ರತ್ತೈಕ ಪಾಲಿಕೆಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ಹೋರಾಟಗಾರ ಬಿ ಡಿ ಹಿರೇಮಠರನ್ನು ಖಾಸಗಿ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿರುವ ಪಾಲಿಕೆ ಕಚೇರಿ ಎದುರುಗಡೆ ಬಿಜೆಪಿ ಸದಸ್ಯರು ಮಾಡಿದ್ದ ಠರಾವು ರದ್ದು ಮಾಡಬೇಕೆಂದು ಹಿರೇಮಠ ಅವರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಕಾಲಕ್ಕೆ ಪೊಲೀಸರು ಹಿರೇಮಠರನ್ನು ತಳ್ಳಾಡಿದ್ದರಿಂದ ಕಾಲಿಗೆ ಒಳಪೆಟ್ಟು ಆಗಿದೆ ಎಂದು ಹೇಳಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಲಿಗೆ ಆದ ಪೆಟ್ಟಿನಿಂದ ಬಿ ಡಿ ಹಿರೇಮಠ ಅವರು ನರಳಾಡುತ್ತಿದ್ದಾರೆ ಎಂದು ಅವರ ಅಪ್ತರು ತಿಳಿಸಿದ್ದಾರೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಫೈರಿಂಗ್ ಮಾಡಿ ಠಾಣೆಗೆ ಬಂದಿದ್ದ ಮುಖ್ಯ ಆರೋಪಿಯನ್ನು ಬಚಾವ್ ಮಾಡಿದ್ರಾ? ಹೌದು ಅನ್ನುತ್ತಿವೆ ಮೂಲಗಳು : ಖಾಕಿ ಮರ್ಯಾದೆ ಹರಾಜು !

ನಾಲ್ಕು ದಿನಗಳ ಹಿಂದೆ ಧಾರವಾಡದ ತಡಸಿನಕೊಪ್ಪ ಸರಹದ್ದಿನಲ್ಲಿ ನಡೆದ ಫೈರಿಂಗ್ ವಿಷಯಕ್ಕೆ ಅಸಲಿ ವಿಷಯ ಹೊರಬೀಳುತ್ತಿದೆ. ಕರ್ನಾಟಕ ಫೈಲ್‌ಗಳು ಲಭ್ಯವಾದ ಮತ್ತು ದೃಢೀಕರಿಸಲ್ಪಟ್ಟ ಮಾಹಿತಿಯಂತೆ ಫೈರಿಂಗ್ ಮಾಡಿದ

Live Cricket

error: Content is protected !!