ರಾಜ್ಯದಲ್ಲಿ ಇಂದಿನಿಂದ ಡಿ ಕೆ ಸರ್ಕಾರ ಬರಲಿದ್ದು, ಸಂಜೆ ಲೋಕ ಭವನದಲ್ಲಿ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಡಿ ಕೆ ಶಿವಕುಮಾರ ಅವರ ಜೊತೆ 13 ಜನ ಹಿರಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅವರುಗಳ ಹೆಸರು ಈ ಕೆಳಗಿನಂತಿದೆ.
ಡಾ. ಜಿ ಪರಮೇಶ್ವರ್,
ಕೆ ಎಚ್ ಮುನಿಯಪ್ಪ,
ಕೆ ಜೆ ಜಾರ್ಜ್,
ಎಂ ಬಿ ಪಾಟೀಲ್,
ರಾಮಲಿಂಗಾ ರೆಡ್ಡಿ,
ಸತೀಶ್ ಜಾರಕಿಹೊಳಿ,
ಕೃಷ್ಣ ಬೈರೇಗೌಡ,
ಪ್ರಿಯಾಂಕ್ ಖರ್ಗೆ,
ಯು ಟಿ ಖಾದರ್,
ಈಶ್ವರ ಖಂಡ್ರೆ,
ಯತೀಂದ್ರ ಸಿದ್ದರಾಮಯ್,
ಬೈರತಿ ಸುರೇಶ್,
ಶರಣ ಪ್ರಕಾಶ್ ಪಾಟೀಲ್ ಸಚಿವರಾಗಲಿದ್ದಾರೆ.
Author: Karnataka Files
Post Views: 492




