ಬೆಂಗಳೂರಿನ ಬಳಿ ಇರುವ ದಾಬಸಪೇಟನಲ್ಲಿ ಆಭರಣ ಅಂಗಡಿಗೆ ಗ್ರಾಹಕರಂತೆ ನಟಿಸಿ ಬಂದ ಇಬ್ಬರು ದರೋಡೆಕೋರರು ಬಂದೂಕು ತೋರಿಸಿ, ಬಂಗಾರದ ದೋಚಿ ಪರಾರಿಯಾಗಿದ್ದಾರೆ.
ವಿರೋದಿಸಲು ಬಂದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ, ಇಬ್ಬರು ಬಂದೂಕುಧಾರಿಗಳು ಪರಾರಿಯಾಗಿದ್ದಾರೆ.
https://www.instagram.com/reel/DbukXA0pxxc/?igsh=MWdyN2c5N3E4N3FqeQ==
ದರೋಡೆ ಮಾಡಿದ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದಾಬಸ್ಪೇಟೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Author: Karnataka Files
Post Views: 376





