Download Our App

Follow us

Home » ಭಾರತ » ಅತೀ ಉದ್ದನೆಯ ಕೂದಲು ಹೊಂದಿದ ಭಾರತದ ಮಹಿಳೆಗೆ ಗಿನ್ನಿಸ್ ವಿಶ್ವ ಧಾಖಲೆಯ ಗರಿ

ಅತೀ ಉದ್ದನೆಯ ಕೂದಲು ಹೊಂದಿದ ಭಾರತದ ಮಹಿಳೆಗೆ ಗಿನ್ನಿಸ್ ವಿಶ್ವ ಧಾಖಲೆಯ ಗರಿ

ಉತ್ತರಾಖಂಡದ ರೇಣು ಧರಿಯಾಲ್ ಅವರು ಅತಿ ಉದ್ದನೆಯ ಕೂದಲು ಹೊಂದಿದ್ದಕ್ಕಾಗಿ, ಗಿನ್ನೆಸ್ ವಿಶ್ವ ದಾಖಲೆಗೆ ಭಾಜನರಾಗಿದ್ದಾರೆ.

ಅವರ ಕೂದಲಿನ ಉದ್ದ 271.50 ಸೆಂ.ಮೀ (8 ಅಡಿ 10 ಇಂಚುಗಳು)ಇದೆ.   

ಅವರು 2015 ರಿಂದ ತಮ್ಮ ಕೂದಲನ್ನು ಕತ್ತರಿಸಿಲ್ಲ ಎನ್ನಲಾಗಿದೆ. ಮಹಿಳೆ ಉದ್ದನೆಯ ಕೂದಲನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸುವ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿದೆ.

ಯಾವದೆ ರಸಾಯನಿಕಗಳನ್ನು ಬಳಸದೆ, ಅವರು ತಮ್ಮ ಕೂದಲನ್ನು, ಗಂಟೆಗಟ್ಟಲೆ ತೊಳೆಯುವುದು ಮತ್ತು ಬಿಡಿಸುವುದನ್ನು ಮಾಡಿದ್ದಾರೆ.

ಮನೆಯಲ್ಲಿ ತಯಾರಿಸಿದ, ನೈಸರ್ಗಿಕ ಶಾಂಪೂಗಳು ಮತ್ತು ಕೂದಲಿನ ಎಣ್ಣೆಗಳನ್ನು ತಯಾರಿಸಿಕೊಂಡು ತಮ್ಮ ಕೂದಲ ನಿರ್ವಹಣೆ ಮಾಡಿ, ಗಿನ್ನಿಸ್ ಧಾಖಲೆ ಮಾಡಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ರಾಜೀನಾಮೆ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನವಿಲ್ಲದ್ದಕ್ಕೆ ಅಸಮಾಧಾನ?

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ

Live Cricket

error: Content is protected !!