ನಿನ್ನೇ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ವಾರ್ತಾ ಇಲಾಖೆ ಮುಖ್ಯ ಗೇಟಿನ ಬಳಿ ಇಟ್ಟಿದ್ದ ಲಿಂಬಿಹಣ್ಣಿನ ವಿಚಾರ ಸದ್ದು ಮಾಡಿದೆ.
ಲಿಂಬಿಹಣ್ಣನ್ನು ವಾಮಾಚಾರಕ್ಕೆ ಬಳಸಿದ್ದರ ಬಗ್ಗೆ ಇದೀಗ ಹೊಸ ಮಾಹಿತಿ ಹೊರಬಿದ್ದಿದೆ.
ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರ ಹೆಸರನ್ನು ಚೀಟಿಯಲ್ಲಿ ಬರೆದು ಅದರ ಮೇಲೆ ಲಿಂಬಿಹಣ್ಣನ್ನು ಇಟ್ಟಿದ್ದರು ಎನ್ನಲಾಗಿದೆ.
ಸರ್ಕಾರಿ ಕಚೇರಿ ಎದುರು ಈ ತರದ ಮಾಟ ಮಂತ್ರ ನಡೆದಿರುವದು ವಿಪರ್ಯಾಸ.
Author: Karnataka Files
Post Views: 2





