ಧಾರವಾಡದಲ್ಲಿ ಪ್ರತ್ತೈಕ್ ಪಾಲಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಇದೀಗ ಎಲ್ಲ ಪಕ್ಷಗಳ ನಾಯಕರು ಧುಮುಕಿದ್ದು, ಹೋರಾಟಕ್ಕೆ ಶಕ್ತಿ ಬಂದಿದೆ.
ಇಂದು ಬಿಜೆಪಿಯ ಯುವ ನಾಯಕರಾದ ಸದಾಶಿವ ಭಜಂತ್ರಿ, ನಾಗರಾಜ ನಾಯ್ಕ್, ಶಫಿ ಬಿಜಾಪುರಿ, ನಾಗೇಶ ಮಾಳಗಿ, ದತ್ತಗುರು ವಾಡಕರ ಉಪವಾಸ ಕುಳಿತಿದ್ದಾರೆ.
ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಸೇರಿದಂತೆ, ಅನೇಕ ಸಂಘಟನೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯ ಹೋರಾಟಗಾರ ಬಿ ಡಿ ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕ ನೂರು, ಮಹಾದೇವ ಹೊರಟ್ಟಿ, ಶಿವಶಂಕರ ಹಂಪಣ್ಣವರ ಇದರ ನೇತೃತ್ವ ವಹಿಸಿದ್ದಾರೆ.
Author: Karnataka Files
Post Views: 318




