ಭಾರತ ಹಿಂದೂರಾಷ್ಟ್ರ ಆದರೆ, ದಬ್ಬಾಳಿಕೆಯ ವ್ಯವಸ್ಥೆಯನ್ನು ಮರಳಿ ತರುತ್ತದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಮು ಶಕ್ತಿಗಳು ಧರ್ಮವನ್ನು, ದಬ್ಬಾಳಿಕೆಯ ಸಾಧನವಾಗಿ ಬಳಸುತ್ತವೆ ಎಂದು ಅವರು ಆರೋಪಿಸಿದರು.
ಏಕತೆ, ರಾಜಕೀಯ ಸಬಲೀಕರಣ ಮತ್ತು ಹಕ್ಕುಗಳನ್ನು ಪಡೆಯಲು ಮತ್ತು ಸಮಾಜದ ಎಲ್ಲಾ ವರ್ಗಗಳ ಮೇಲೆತ್ತಲು ನಿರಂತರ ಹೋರಾಟಕ್ಕೆ ಯತಿಂದ್ರ ಸಿದ್ದರಾಮಯ್ಯ ಕರೆ ನೀಡಿದ್ದಾರೆ
Author: Karnataka Files
Post Views: 381





