ಚಿಗರಿ ಬಸ್ಸುಗಳು ಹುಬ್ಬಳ್ಳಿ ಧಾರವಾಡ ನಡುವಿನ ರಸ್ತೆಯಲ್ಲಿ ಪ್ರಾಣಕ್ಕೆ ಸಂಚಕಾರ ತಂದಿಟ್ಟಿವೆ.
ಹುಬ್ಬಳ್ಳಿಯತ್ತ ಹೊರಟಿದ್ದ ಬಸ್ಸು, ಧಾರವಾಡ ಟರ್ಮಿನಲ್ ನಿಂದ ಹೊರಗೆ ಬರುವಷ್ಟರಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಮಳಿಗೆಗೆ ನುಗ್ಗಿದೆ.
ಜನನಿಬಿಡ ಈ ರಸ್ತೆಯಲ್ಲಿ ಚಿಗರಿ ಬಸ್ಸು ಅಂಗಡಿಗೆ ನುಗ್ಗಿದ ಪರಿಣಾಮ ಅದೃಷ್ಟಾವಶಾತ ಯಾರಿಗೂ ಹಾನಿಯಾಗಿಲ್ಲ
Author: Karnataka Files
Post Views: 1,589





