ರಾತ್ರಿ ಹಗಲು ಎನ್ನದೇ ಧಾರವಾಡದ ಸುಗಮ ಸಂಚಾರಕ್ಕಾಗಿ ಶ್ರಮ ಹಾಕುತ್ತಿರುವ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯ ಮರ್ಯಾದೆ ಕಳೆಯಲಾಗಿದೆ.
ಪಾರ್ಕಿಂಗ್ ಮಾಡಲು ಅವಕಾಶ ಕೊಡಲಿಲ್ಲ ಅನ್ನೋ ಕಾರಣಕ್ಕೆ ಈ ರೀತಿ ಮರ್ಯಾದೆ ಹರಾಜು ಹಾಕುವದು ಎಷ್ಟು ಸರಿ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿಯವರ ಮರ್ಯಾದೆಯನ್ನು ಕಳೆದವರು ಯಾರು ಅನ್ನೋದನ್ನ ಕರ್ನಾಟಕ ಫೈಲ್ಸ್,. ಕಾಮ್ ಧಾಖಲೆ ಸಮೇತ ನಾಳೆ ಸಮಗ್ರ ಸುದ್ದಿ ಪ್ರಕಟ ಮಾಡಲಿದೆ.
Author: Karnataka Files
Post Views: 671





