Download Our App

Follow us

Home » ರಾಜಕೀಯ » ವಿನಯ ಕುಲಕರ್ಣಿಯವರನ್ನು ಭೇಟಿಯಾದ ತವನಪ್ಪ ಅಷ್ಟಗಿ

ವಿನಯ ಕುಲಕರ್ಣಿಯವರನ್ನು ಭೇಟಿಯಾದ ತವನಪ್ಪ ಅಷ್ಟಗಿ

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರನ್ನು ಕಾಂಗ್ರೇಸ್ ಮುಖಂಡ ತವನಪ್ಪ ಅಷ್ಟಗಿ ಬೆಂಗಳೂರಿನಲ್ಲಿ ಭೇಟಿ ಮಾಡಿದರು.

ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ತವನಪ್ಪ ಅಷ್ಟಗಿಯವರು ಹಾಗು ವಿನಯ ಕುಲಕರ್ಣಿಯವರ ನಡುವೆ ವೈಮನಸ್ಸು ಬಂದಿದೆ ಅನ್ನೋ ಸುದ್ದಿ ಹರದಾಡುತ್ತಿರುವ ಸಂದರ್ಭದಲ್ಲಿ ಇವರಿಬ್ಬರ ಭೇಟಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ತವನಪ್ಪ ಅಷ್ಟಗಿಯವರ ಜೊತೆ ವಿಜಯ ಕುರಕುರೆ, ಬಿ ಸಿ ಪಾಟೀಲ ಹಾಗೂ ಅರುಣ ಸವದತ್ತಿಯವರು ವಿನಯ ಕುಲಕರ್ಣಿಯವರನ್ನು ಭೇಟಿ ಮಾಡಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!