ಉತ್ತರಾಖಂಡದ ರೇಣು ಧರಿಯಾಲ್ ಅವರು ಅತಿ ಉದ್ದನೆಯ ಕೂದಲು ಹೊಂದಿದ್ದಕ್ಕಾಗಿ, ಗಿನ್ನೆಸ್ ವಿಶ್ವ ದಾಖಲೆಗೆ ಭಾಜನರಾಗಿದ್ದಾರೆ.
ಅವರ ಕೂದಲಿನ ಉದ್ದ 271.50 ಸೆಂ.ಮೀ (8 ಅಡಿ 10 ಇಂಚುಗಳು)ಇದೆ.
ಅವರು 2015 ರಿಂದ ತಮ್ಮ ಕೂದಲನ್ನು ಕತ್ತರಿಸಿಲ್ಲ ಎನ್ನಲಾಗಿದೆ. ಮಹಿಳೆ ಉದ್ದನೆಯ ಕೂದಲನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸುವ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿದೆ.
ಯಾವದೆ ರಸಾಯನಿಕಗಳನ್ನು ಬಳಸದೆ, ಅವರು ತಮ್ಮ ಕೂದಲನ್ನು, ಗಂಟೆಗಟ್ಟಲೆ ತೊಳೆಯುವುದು ಮತ್ತು ಬಿಡಿಸುವುದನ್ನು ಮಾಡಿದ್ದಾರೆ.
ಮನೆಯಲ್ಲಿ ತಯಾರಿಸಿದ, ನೈಸರ್ಗಿಕ ಶಾಂಪೂಗಳು ಮತ್ತು ಕೂದಲಿನ ಎಣ್ಣೆಗಳನ್ನು ತಯಾರಿಸಿಕೊಂಡು ತಮ್ಮ ಕೂದಲ ನಿರ್ವಹಣೆ ಮಾಡಿ, ಗಿನ್ನಿಸ್ ಧಾಖಲೆ ಮಾಡಿದ್ದಾರೆ.
Author: Karnataka Files
Post Views: 233





