ಡಿ ಕೆ ಶಿವಕುಮಾರ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಮಂತ್ರಿಗಿರಿ ಭಾಗ್ಯ ಪಡೆದವರಿಗೆ ಇದೀಗ ಖಾತೆ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹಣಕಾಸು, ಆಡಳಿತ , ಹಾಗೂ ಕಾನೂನು ಮತ್ತು ಸಂಸದೀಯ ಖಾತೆಯನ್ನು ಇಟ್ಟುಕೊಂಡಿದ್ದಾರೆ.
ಇನ್ನುಳಿದಂತೆ ಸಂತೋಷ ಲಾಡ್ ಗೆ ಮತ್ತೆ ಕಾರ್ಮಿಕ ಖಾತೆಯ ಜೊತೆ ಉದ್ಯೋಗ ಖಾತೆ ಕೊಡುಗೆ.
ಲಕ್ಷ್ಮಣ ಸವದಿಯವರಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆ ನೀಡಲಾಗಿ.
ರುದ್ರಪ್ಪ ಲಮಾಣಿಯವರಿಗೆ ಸಕ್ಕರೆ ಹಾಗೂ ಜವಳಿ ಖಾತೆ ನೀಡಲಾಗಿದೆ.
ವಿಜಯಾನಂದ ಕಾಶಪ್ಪನವರಿಗೆ ಸಣ್ಣ ಉದ್ಯೋಗ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆಗಳು.
ಬಿಝೆಡ್ ಜಮೀರ್ ಅಹ್ಮದ ಖಾನ್ ಅವರಿಗೆ ವಸತಿ ಖಾತೆ ನೀಡಲಾಗುತ್ತದೆ.
ರಾಮಲಿಂಗಾರೆಡ್ಡಿಯವರಿಗೆ ಅರಣ್ಯ ಪರಿಸರ ವಿಜ್ಞಾನ ಮತ್ತು ಪರಿಸರ ಖಾತೆ ಕೊಡುಗೆ.
ಕೆ ಎಚ್ ಮುನಿಯಪ್ಪನವರಿಗೆ ಸಮಾಜ ಕಲ್ಯಾಣ ಖಾತೆ ನೆರವು.
ಶಿವರಾಜ ತಂಗಡಗಿಯವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆಗಳು.
ಯು ಟಿ ಖಾದರ ಅವರಿಗೆ ಅಲ್ಪಸಂಖ್ಯಾತ ಹಜ್ ಮತ್ತು ವಖ್ಫ್ ಜೊತೆಗೆ ಆರೋಗ್ಯ ಇಲಾಖೆ ಖಾತೆಯನ್ನು ನೀಡಲಾಗಿದೆ.
ಟಿ ರಘುಮೂರ್ತಿಯವರಿಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನೆರವು.
ಡಾ , ಅಜಯ ಸಿಂಗ್ ಅವರಿಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಕೊಡುಗೆ.
ಚೆಲುವರಾಯ ಸ್ವಾಮಿಯ ಬೃಹತ್ ಹಾಗೂ ಮಧ್ಯಮ ನಿರಾವರಿ ಖಾತೆದಾರರಿಗೆ.
ಮಧು ಬಂಗಾರಪ್ಪನವರಿಗೆ ಪ್ರಾಥಮಿಕ ಹಾಗೂ ಶಿಕ್ಷಣ ಇಲಾಖೆ ಖಾತೆ ನೀಡಲಾಗಿದೆ.
ಬಸವರಾಜ ರಾಯರೆಡ್ಡಿಯವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ.
ಶಿವಲಿಂಗೇಗೌಡರಿಗೆ ಅಬಕಾರಿ ಮತ್ತು ಹಣಕಾಸು ಇಲಾಖೆ ಖಾತೆ ನೆರವು.
ಪುಟ್ಟರಂಗಶೆಟ್ಟಿಯವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಕೃಷಿ ಖಾತೆ ಕೊಡುಗೆ.
ಕೆ ಎಸ್ ಬಸವಂತಪ್ಪನವರಿಗೆ ಮುಜರಾಯಿ, ಮೀನುಗಾರಿಕೆ ಮತ್ತು ಬಂದರುಗಳು ಮತ್ತು ಒಳನಾಡಿನ ನೀರು ಸರಬರಾಜು ಖಾತೆ.
ಎಸ್ ಎಸ್ ಮಲ್ಲಿಕಾರ್ಜುನರಿಗೆ ಗಣಿ ಇಲಾಖೆ ಜೊತೆ ತೋಟಗಾರಿಕೆ ಇಲಾಖೆ ಖಾತೆ ನೆರವು
ಆರ್ಷದ್ ರಿಜ್ವಾನರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಗ್ರಾಹಕ ವ್ಯವಹಾರಗಳ ಖಾತೆ ನೀಡಲಾಗಿದೆ.
ನರೇಂದ್ರಸ್ವಾಮಿಯವರಿಗೆ ಕೃಷಿ ಖಾತೆ ಕೊಡುಗೆ.
ಎಚ್ ಸಿ ಬಾಲಕೃಷ್ಣರಿಗೆ ಆಡಳಿತ ಖಾತೆ ನೀಡಲಾಗಿದೆ.
ಬಿ ನಾಗೇಂದ್ರರಿಗೆ ಯೋಜನೆ ಮತ್ತು ಕಾರ್ಯತಂತ್ರ ಖಾತೆ ಕೊಡುಗೆ.





