ಬೆಂಗಳೂರಿನ ವಿಕಾಸ ಸೌಧ ಕ್ಯಾಂಟೀನ್ನಲ್ಲಿ ಬಡಿಸಿದ ಆಹಾರದಲ್ಲಿ ಜಿರಳೆಗಳು ಕಂಡುಬಂದ ನಂತರ ಅದನ್ನು ಸೀಲ್ ಮಾಡಲಾಗಿದೆ.
ಗ್ರಾಹಕರಿಗೆ ಬಡಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿತ್ತು ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ಕ್ಯಾಂಟೀನ್ ನ್ನು ಸೀಲ್ ಮಾಡಿ ಕ್ರಮ ಕೈಗೊಂಡಿದ್ದಾರೆ.
Author: Karnataka Files
Post Views: 336





