ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮಿಷನರ್ ಆಗಿ ಬೊರಸೆ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಕಮಿಷನರ್ ಎನ್ ಶಶಿಕುಮಾರ ಅವರು, ಭೂಷಣ ಬೊರಸೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ಇಲಾಖೆಯ ಅಧಿಕಾರಿಗಳನ್ನು ನೂತನ ಕಮಿಷನರ್ ಅವರಿಗೆ ಪರಿಚಯ ಮಾಡಿಕೊಡಲಾಯಿತು.
ಬೆಳಗಾವಿಯಿಂದ ಬಂದ ಬೊರಸೆ ಅವರನ್ನು ಡಿಸಿಪಿ ಯವರು ಸ್ವಾಗತಿಸಿದರು.

Author: Karnataka Files
Post Views: 354




