Download Our App

Follow us

Home » ಭಾರತ » ಪ್ರಧಾನಿ, ಪ್ರಚೋದನಾತ್ಮಕ ಕರೆ ಹಿಂದಕ್ಕೆ ಪಡೆಯಲಿ. ಸಿದ್ದರಾಮಯ್ಯ

ಪ್ರಧಾನಿ, ಪ್ರಚೋದನಾತ್ಮಕ ಕರೆ ಹಿಂದಕ್ಕೆ ಪಡೆಯಲಿ. ಸಿದ್ದರಾಮಯ್ಯ

 

 

ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟ್ಯಾಲೀನ ಹೇಳಿಕೆಗೆ ಪ್ರತ್ತ್ಯುತ್ತರ ಕೊಡಿ ಎಂಬ ಪ್ರಧಾನಿ ನೀಡಿರುವ ಕರೆ ಪ್ರಚೋದನಾತ್ಮಕವಾಗಿದೆ. ಪ್ರಧಾನಿಗಳು ಕೊಡಲೇ ತಾವು ನೀಡಿರುವ ಕರೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿರುವ ಸಿದ್ದರಾಮಯ್ಯ, ವಿಷಯ, ವಿದ್ಯಮಾನಗಳು ಏನೇ ಇರಲಿ, ಯಾರಾದರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಪ್ರಚೋದನಾತ್ಮಕ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ. ಇದು ಕಾನೂನನ್ನು ಕೈಗೆತ್ತಿಕೊಳ್ಳಲು ನೀಡಿದ ಕರೆ ಅಂತ ಭಾವಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರವೇ ಇಂದ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಲಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ

Live Cricket

error: Content is protected !!