ಕರ್ನಾಟಕದಲ್ಲಿ ಮದ್ಯ ನಿಷೇಧ ಕಷ್ಟ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಧಾರವಾಡದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಲಾಡ್, ಗಾಂಧಿ ಪ್ರತಿಮೆ ಎದುರು, ರಾಜ್ಯದಲ್ಲಿ ಮದ್ಯ ನಿಷೇಧ ಕಷ್ಟ ಎಂದು ಹೇಳಿ ಸತ್ಯ ಒಪ್ಪಿಕೊಂಡರು. ಸಚಿವ ಲಾಡ್ ಅವರಿಗೆ ಮದ್ಯ ಮುಕ್ತ ಕರ್ನಾಟಕ ಆಂದೋಲನದ ಸದಸ್ಯರು ಮದ್ಯ ನಿಷೇಧ ಮಾಡುವಂತೆ ಸಚಿವರಿಗೆ ಮನವಿ ನೀಡಿದರು. ಆದರೂ ಸಹ ಅಬಕಾರಿ ಸಚಿವರಿಗೆ ಈ ವಿಷಯವಾಗಿ ಮಾತನಾಡುವದಾಗಿ ಲಾಡ್ ಹೇಳಿದರು.
Author: Karnataka Files
Post Views: 2





