ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚನ್ನಬಸಪ್ಪ ಮಟ್ಟಿ ಸೇರಿದಂತೆ ನಾಲ್ವರನ್ನು ಧಾರವಾಡ ತಾಲೂಕು ಭೂ ನ್ಯಾಯ ಮಂಡಳಿಗೆ ನೇಮಕ ಮಾಡುವಂತೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಶಿಫಾರಸು ಮಾಡಿದ್ದಾರೆ. ಚನ್ನಬಸಪ್ಪ ಮಟ್ಟಿ, ಬಸವರಾಜ ಮರಿತಮ್ಮನ್ನವರ, ಪರಮೇಶ್ವರ ಕಟ್ಟಿಮನಿ ಮತ್ತು ಗಿರೀಶ್ ಕಲ್ಲಾಪುರ ಅವರನ್ನು ಭೂ ನ್ಯಾಯ ಮಂಡಳಿಗೆ ನೇಮಕ ಮಾಡುವಂತೆ ಶಾಸಕ ವಿನಯ ಕುಲಕರ್ಣಿ ಶಿಫಾರಸು ಪತ್ರ ಬರೆದಿದ್ದಾರೆ.

Author: Karnataka Files
Post Views: 2





