ಕರ್ನಾಟಕ ವಿಶ್ವವಿಧ್ಯಾಲಯದ ಆವರಣದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳನ್ನು ಕಡಿಯಲಾಗಿದೆ. ವಿಶ್ವವಿಧ್ಯಾಲಯಕ್ಕೆ ಬರುವವರಿಗೆ ತನ್ನ ವಿಶಾಲ ಟೋಂಗೆಗಳೊಂದಿಗೆ ನೆರಳು ನೀಡುತ್ತಿದ್ದ ಬೃಹತ್ ಮರಗಳನ್ನು ತೆರವುಗೊಳಿಸಲಾಗಿದ್ದು, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವದೇ ಮರಗಳನ್ನು ಕಡಿಯುವ ಪೂರ್ವದಲ್ಲಿ ಅದರಷ್ಟು ಮರಗಳನ್ನು ಬೆಳೆಸಬೇಕು ಅನ್ನೋ ಕನಿಷ್ಟ ಜ್ಞಾನ ಇಲ್ಲದೆ ಹೋಗಿದ್ದು ವಿಪರ್ಯಾಸ. ಕೇವಲ ಪೇಪರನಲ್ಲಿ ಪರಿಸರವಾದಿ ಎಂದು ಬಿಂಬಿಸಿಕೊಳ್ಳುವ ಬಂಡ ಪರಿಸರವಾದಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ವಿ ವಿ ಕುಲಪತಿ ಬಾಯಿ ಬಿಚ್ಚಿ ಮಾತನಾಡಬೇಕು.
Author: Karnataka Files
Post Views: 4





