Download Our App

Follow us

Home » ರಾಜಕೀಯ » ಹುಲಿ ಉಗುರು ಪ್ರಕರಣ. ಜಾತಿಯ ಬಣ್ಣ ಬಳೆದ ಶಾಸಕ ಅರವಿಂದ ಬೆಲ್ಲದ.

ಹುಲಿ ಉಗುರು ಪ್ರಕರಣ. ಜಾತಿಯ ಬಣ್ಣ ಬಳೆದ ಶಾಸಕ ಅರವಿಂದ ಬೆಲ್ಲದ.

ಹುಲಿ ಉಗುರು ಪ್ರಕರಣ ರಾಜ್ಯದಾಧ್ಯಂತ ಸದ್ದು ಮಾಡುತ್ತಿದೆ. ವರ್ತೂರು ಸಂತೋಷ ಬಂಧನದ ಬಳಿಕ, ರಾಜಕಾರಣಿಗಳು ಹಾಗೂ ಸಿಲೆಬ್ರೇಟಿಗಳ ಹತ್ತಿರ ಒಂದೊಂದಾಗಿ ಹುಲಿ ಉಗುರು ಲಾಕೆಟ್ ಪತ್ತೆಯಾಗುತ್ತಿವೆ. ಕೆಲವರು ತಾವು ಧರಿಸಿದ್ದ ಹುಲಿ ಉಗುರು ನಕಲಿ ಎಂದು ಹೇಳಿದರೆ, ಇನ್ನೂ ಕೆಲವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. 

ಸಧ್ಯ ಹುಲಿ ಉಗುರು ಪ್ರಕರಣವನ್ನು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ಹುಲಿ ಉಗುರು ಪ್ರಕರಣದಲ್ಲಿ ಕೇವಲ ಹಿಂದುಗಳನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿರುವ ಶಾಸಕ ಅರವಿಂದ ಬೆಲ್ಲದ, ದರ್ಗಾಗಳಲ್ಲಿ ನವಿಲುಗರಿಗಳು ಇವೆ. ಅಂತಹವರ ಮೇಲೆಯೂ ಕೇಸ್ ಹಾಕಿ ಮೌಲ್ವಿಗಳನ್ನು ಜೈಲಿಗೆ ಅಟ್ಟಿ ಎಂದು ಆಗ್ರಹಿಸಿದ್ದಾರೆ. ನಿಮ್ಮ ವನ್ಯಜೀವಿ ಕಾನೂನು ಎಲ್ಲರಿಗೂ ಒಂದೇ ನ್ಯಾಯ ಕೊಡಲಿ ಎಂದು ಆಗ್ರಹಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!