Download Our App

Follow us

Home » ರಾಜಕೀಯ » ಕಾಂಗ್ರೇಸ್ ಕಟ್ಟಾಳುಗಳಿಗೆ ಒಲಿದು ಬಂತು ಮಹತ್ವದ ಹುದ್ದೆ. ಅಲ್ತಾಫ್ ಹಳ್ಳೂರಗೆ ವಿಧಾನ ಪರಿಷತ ಸದಸ್ಯ, ರಾಬರ್ಟ್ ದದ್ದಾಪುರಿ ಹುಡಾ ಅಧ್ಯಕ್ಷ.

ಕಾಂಗ್ರೇಸ್ ಕಟ್ಟಾಳುಗಳಿಗೆ ಒಲಿದು ಬಂತು ಮಹತ್ವದ ಹುದ್ದೆ. ಅಲ್ತಾಫ್ ಹಳ್ಳೂರಗೆ ವಿಧಾನ ಪರಿಷತ ಸದಸ್ಯ, ರಾಬರ್ಟ್ ದದ್ದಾಪುರಿ ಹುಡಾ ಅಧ್ಯಕ್ಷ.

ಕಡೆಗೂ ಅಳೆದು ತೂಗಿ ರಾಜ್ಯ ಕಾಂಗ್ರೇಸ್ ಘಟಕ ನಿಗಮ ಮಂಡಳಿ ನೇಮಕಾತಿಗೆ ಹೆಸರು ಅಂತಿಮಗೊಳಿಸಿದೆ. ವಿಧಾನ ಪರಿಷತ್ ಸದಸ್ಯರಾಗಿ ಹುಬ್ಬಳ್ಳಿ ಧಾರವಾಡ ಕಾಂಗ್ರೇಸ್ ಘಟಕದ ಅಧ್ಯಕ್ಷ ಅಲ್ತಾಫ್   ಹಳ್ಳೂರ ಹೆಸರನ್ನು ಹೈಕಮಾಂಡಗೆ   ಸೂಚಿಸಲಾಗಿದ್ದು, ಅಧಿಕೃತ ಮುದ್ರೆ ಒತ್ತುವದಷ್ಟೇ ಬಾಕಿ ಇದೆ. ಮತ್ತೊಂದೆಡೆ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಡಿ ಕೆ ಶಿವಕುಮಾರ ಕಟ್ಟಾ ಬೆಂಬಲಿಗ ಧಾರವಾಡದ ರಾಬರ್ಟ್ ದದ್ದಾಪುರಿ ಹೆಸರು ಅಂತಿಮಗೊಂಡಿದೆ. ಇವರಿಬ್ಬರ ಹೆಸರು ನಾಳಿದ್ದು ಅಧಿಕೃತವಾಗಿ ಘೋಷಣೆಯಾಗಲಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!