Download Our App

Follow us

Home » ಅಪಘಾತ » ರೈಲಿಗೆ ಸಿಲುಕಿ 87 ಕುರಿಗಳ ದಾರುಣ ಸಾವು

ರೈಲಿಗೆ ಸಿಲುಕಿ 87 ಕುರಿಗಳ ದಾರುಣ ಸಾವು

ನಾಯಿಗೆ ಬೆದರಿ, ಚಲಿಸುತಿದ್ದ ರೈಲಿಗೆ ಸಿಲುಕಿದ್ದ ಸುಮಾರು 87 ಕುರಿಗಳು ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿ ರೈಲ್ವೇ ಹಳಿ ಮೇಲೆ ನಡೆದಿದೆ. ಹಳಿ ದಾಟುತಿದ್ದ ಕುರಿಗಳ ಮೇಲೆ ರೈಲು ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ. 

ಹೊಸಹುಡ್ಯ ಗ್ರಾಮದ ಈ ಕುರಿಗಳು ಆಂಜಿನಪ್ಪ , ಕೂದಲಪ್ಪ ,ದೇವರಾಜ್ , ಎಂಬುವರಿಗೆ ಸೇರಿದವು ಎನ್ನಲಾಗಿದೆ. 

ಕುರಿಗಳೊಂದಿಗೆ ಕುರಿಗಾಯಿ ಕೂದಲಮ್ಮನಿಗೆ ಗಂಭೀರ ಗಾಯವಾಗಿದೆ. ಚಿಕ್ಕಬಳ್ಳಾಪುರದಿಂದ ಕೋಲಾರಗೆ ಚಲಿಸುತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!