ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಹಸನಸಾಬ ಬಡೇಖಾನ ಎಂಬುವವನ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ಕೊಟ್ಟ ಬಳಿಕ ಸ್ಥಳಕ್ಕೆ ಧಾವಿಸಿರುವ ಪೊಲೀಸರಿಗೆ ಬೇರೆ ಬೇರೆ ಕ್ಲ್ಯೂ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಹಸನಸಾಬನ ಸಾವು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ನಡೆದದ್ದು ಆತ್ಮಹತ್ಯೆಯಲ್ಲಿ ಅದೊಂದು ವ್ಯವಸ್ಥಿತವಾದ ಕೊಲೆ ಎಂದು ಹೇಳಲಾಗುತ್ತಿದೆ.
ಹಸನಸಾಬನ ಸಾವಿನ ಹಿಂದೆ ಆಕ್ರಮ ಸಂಬಂಧ ಗಟ್ಟಿಗೊಳಿಸಲು ನಡೆದ ಕೊಲೆ ಇದು ಎನ್ನಲಾಗುತ್ತಿದ್ದು, ಇದು ರಾಮನ ಕಾಮದ ವಿಷಯ ಎನ್ನಲಾಗುತ್ತಿದೆ. ಆತ್ಮಹತ್ಯೆಯ ಕೇಸನ್ನು ಧಾಖಲಿಸಿ, ಕೇಸನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆದರೆ, ಪ್ರತಿಭಟನೆ ನಡೆಸಲು ಮೃತ ಹಸನಸಾಬನ ಸಂಬಂಧಿಕರು ಸಜ್ಜಾಗಿದ್ದಾರೆ. ಕರ್ನಾಟಕ ಫೈಲ್ಸ್, ಗೆ ಹಸನಸಾಬನ ಸಾವಿನ ಹಿಂದಿನ ಷಡ್ಯಂತ್ರದ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ಸಿಕಿದ್ದು, ರಾಮನ ಕಾಮದ ವಿಷಯ ಬಯಲಿಗೆ ತರಲಿದೆ.
Author: Karnataka Files
Post Views: 2





