Download Our App

Follow us

Home » ರಾಜಕೀಯ » ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಓಬಿಸಿ ವರ್ಗದವರೇ ಅತೀ ಹೆಚ್ಚು ಮತದಾರರು. ಡಿಟೇಲ್ ರಿಪೋರ್ಟ…..

ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಓಬಿಸಿ ವರ್ಗದವರೇ ಅತೀ ಹೆಚ್ಚು ಮತದಾರರು. ಡಿಟೇಲ್ ರಿಪೋರ್ಟ…..

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17 ಲಕ್ಷ 50 ಸಾವಿರದಷ್ಟು ಮತದಾರರಿದ್ದಾರೆ. ಈ ಪೈಕಿ ಆಗಿ ಹೆಚ್ಚು ಮತದಾರರು ಓ ಬಿ ಸಿ ವರ್ಗಕ್ಕೆ ಸೇರಿದ ಮತದಾರರಿರುವದು ಗಮನಾರ್ಹ. ಇನ್ನು ಧಾರವಾಡ ಲೋಕಸಭಾ ವ್ಯಾಪ್ತಿಯನ್ನು ಗಮನಿಸುವದಾದರೆ, ಕ್ಷೇತ್ರ ಪುನರ ವಿಂಗಡನೆಯಾದ ಬಳಿಕ, ಧಾರವಾಡ ಲೋಕಸಭೆ ವ್ಯಾಪ್ತಿಯಲ್ಲಿ 8 ವಿಧಾನಸಭಾ ಮತಕ್ಷೇತ್ರಗಳು ಬರುತ್ತವೆ.

ಶಿಗ್ಗಾವಿಯಿಂದ ಆರಂಭವಾಗಿ, ಕುಂದಗೋಳ, ಕಲಘಟಗಿ, ನವಲಗುಂದ, ಹುಬ್ಬಳ್ಳಿ ಪೂರ್ವ, ಹುಬ್ಬಳ್ಳಿ ಕೇಂದ್ರ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

8 ವಿಧಾನ ಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಹಾಗೂ ನಾಲ್ಕರಲ್ಲಿ ಕಾಂಗ್ರೇಸ್ ಶಾಸಕರುಗಳು ಇದ್ದಾರೆ. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಎಮ್ ಆರ್ ಪಾಟೀಲ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಶಾಸಕರಾಗಿ ಆಯ್ಕೆಯಾಗಿದ್ದರೆ, ಕಾಂಗ್ರೇಸ್ಸಿನಿಂದ ಪ್ರಸಾದ ಅಬ್ಬಯ್ಯ, ಎನ್ ಎಚ್ ಕೋನರೆಡ್ಡಿ, ಸಂತೋಷ ಲಾಡ, ವಿನಯ ಕುಲಕರ್ಣಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಲೋಕಸಭೆ ಅಭ್ಯರ್ಥಿ ಯಾರೇ ಆದರು ಸಹ ತೀವ್ರ ಹಣಾಹಣಿ ನಡೆಯಲಿದೆ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಒಟ್ಟು 17 ಲಕ್ಷ 50 ಸಾವಿರ ಮತದಾರರ ಪೈಕಿ ಓ ಬಿ ಸಿ ವರ್ಗದ ಮತದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ರಾಜಕೀಯ ಪಂಡಿತರು ಹಾಕಿದ ಲೆಕ್ಕಾಚಾರದಂತೆ ಅಂದಾಜು ಜಾತಿವಾರು ಮತದಾರರ ಸಂಖ್ಯೆ ಇಲ್ಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಂಜಾನ್ ರೋಜಾ ಮಾಡಿದ ವಿನೋದ ಅಸೂಟಿ : ಇಫ್ತಾರ ಕೂಟ ನಡೆಸಿ ಭಾವೈಕ್ಯತೆ ಮೆರೆದ ಯುವನಾಯಕ

ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು

Live Cricket

error: Content is protected !!