
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಕ್ಬರಸಾಬ ಬಬರ್ಚಿ ನೇಮಕಗೊಂಡಿದ್ದಾರೆ. ಸಚಿವ ಎಚ್ ಕೆ ಪಾಟೀಲ ಅಪ್ತರಾಗಿರುವ ಅಕ್ಬರಸಾಬ ಈ ಹಿಂದೆ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
Author: Karnataka Files
Views: 21

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಕ್ಬರಸಾಬ ಬಬರ್ಚಿ ನೇಮಕಗೊಂಡಿದ್ದಾರೆ. ಸಚಿವ ಎಚ್ ಕೆ ಪಾಟೀಲ ಅಪ್ತರಾಗಿರುವ ಅಕ್ಬರಸಾಬ ಈ ಹಿಂದೆ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಸೋಲಾಗಿದೆ. ಆದರೆ ಸೋತಿದ್ದು ಮೋಹನ ಲಿಂಬಿಕಾಯಿಯವರಲ್ಲ, ಸೋತಿದ್ದು ಪಂಚಮಸಾಲಿ ಪೋಲಿಟಿಕ್ಸ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಅಷ್ಟಕ್ಕೂ ಕಾಂಗ್ರೇಸ್ ಅಭ್ಯರ್ಥಿಗೆ ಖೆಡ್ಡಾ ತೋಡಿದವರು ಅದೇ





WhatsApp us