Download Our App

Follow us

Home » ರಾಜಕೀಯ » ಗಣ ವೇಷ ಹಾಕಿಕೊಂಡು ಕಾಂಗ್ರೇಸ್ ಸೇರಿದ RSS ಕಾರ್ಯಕರ್ತ. ಕಪ್ಪು ಟೋಪಿ ಔಟ್, ಗಾಂಧಿ ಟೋಪಿ ಇನ್. ಬಿಜೆಪಿಗೆ ಜೋರ್ ಕಾ ಜಟಕಾ

ಗಣ ವೇಷ ಹಾಕಿಕೊಂಡು ಕಾಂಗ್ರೇಸ್ ಸೇರಿದ RSS ಕಾರ್ಯಕರ್ತ. ಕಪ್ಪು ಟೋಪಿ ಔಟ್, ಗಾಂಧಿ ಟೋಪಿ ಇನ್. ಬಿಜೆಪಿಗೆ ಜೋರ್ ಕಾ ಜಟಕಾ

ಬಾಗಲಕೋಟ ಲೋಕಸಭಾ ಕ್ಷೇತ್ರದ ನರಗುಂದದಲ್ಲಿ ನಡೆದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅಚ್ಚರಿ ಘಟನೆ ನಡೆದಿದೆ. 

ಕಳೆದ 30 ವರ್ಷಗಳಿಂದ ಕಟ್ಟಾ RSS ಕಾರ್ಯಕರ್ತರಾಗಿದ್ದ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ ಗಣ ವೇಷ ಹಾಕಿಕೊಂಡೆ ಕಾಂಗ್ರೇಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಗಣ ವೇಷ ಧಾರಿ ನಿಂಗಬಸಪ್ಪನಿಗೆ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಪಕ್ಷದ ನಾಯಕರು ಅವರಿಗೆ ಸ್ವಾಗತ ಕೋರಿದರು. ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಬಿಆರ್ ಯಾವಗಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಸಮ್ಮುಖದಲ್ಲಿ ಬಾಣದ ಪಕ್ಷ ಸೇರ್ಪಡೆಯಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!