Download Our App

Follow us

Home » ಭಾರತ » ಕೈಲಾಸ ದೇಶಕ್ಕೆ ದೇಣಿಗೆ ನೀಡುವಂತೆ ಶ್ರೀ ನಿತ್ಯಾನಂದರ ಮನವಿ

ಕೈಲಾಸ ದೇಶಕ್ಕೆ ದೇಣಿಗೆ ನೀಡುವಂತೆ ಶ್ರೀ ನಿತ್ಯಾನಂದರ ಮನವಿ

ಭಾರತ ಬಿಟ್ಟು ಬೇರೆಡೆ ನೆಲೆಸಿರುವ ನಿತ್ಯಾನಂದ ಸ್ವಾಮಿ, ಇದೀಗ ಕೈಲಾಸ ದೇಶಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ. 

ಕೈಲಾಸ ದೇಶ ರಚಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ, ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಬೇಕಿದ್ದು, ಹೊಸ ಯುಗ ಆರಂಭಿಸಲು ದೇಣಿಗೆ ನೀಡಿವಂತೆ ಮನವಿ ಮಾಡಿದ್ದಾರೆ. 

ಹಿಂದೂ ಪರಂಪರೆಯ ಸಾರವನ್ನು ಮುಂದುವರೆಸುವ ಜವಾಬ್ದಾರಿಯನ್ನು ಕೈಲಾಸ ಮುನ್ನೇಡೆಸುತ್ತಿದ್ದು, ನೀವೆಲ್ಲ ಇದರ ಭಾಗವಾಗಿರಿ ಎಂದು ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!