ದಮ್ ಬಿರಿಯಾನಿ ತಿನ್ನಲು ಹೋಟೆಲ್ ಗೆ ಹೋಗಿದ್ದ ಗ್ರಾಹಕರು ಕಟ್ಟಡ ಕುಸಿದ ಪರಿಣಾಮ ಒಳಗೆ ಸಿಕ್ಕಿಹಾಕಿಕೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಅಂಬುರ್ ದಮ್ ಬಿರಿಯಾನಿ ಹೋಟೆಲ್ ದಿಡೀರನೆ ಕುಸಿದ ಪರಿಣಾಮ ಒಳಗೆ ಇದ್ದ ಕಾರ್ಮಿಕರ ಹಾಗು ಗ್ರಾಹಕರನ್ನು ಹೊರಗೆ ತರಲು ರಕ್ಷಣಾ ತಂಡ ಶ್ರಮಿಸುತ್ತಿದೆ. ಕೆಲವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಇನ್ನು ಕೆಲವರು ಒಳಗೆ ಇದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ.
Author: Karnataka Files
Post Views: 2





