ಭಾರತೀಯ ಆಡಳಿತ ಸೇವೆಗೆ ಸೇರಿಕೊಂಡಾಗಿನಿಂದ ವಿವಿದೆಡೆ ಕೆಲಸ ಮಾಡಿರುವ ಮೊಹಮ್ಮದ ರೋಷನ್ ಮೊದಲ ಬಾರಿ ಜಿಲ್ಲಾಧಿಕಾರಿ ಹುದ್ದೆ ಏರಿದ್ದಾರೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿರುವ IAS ಅಧಿಕಾರಿ ಮೊಹಮ್ಮದ ರೋಷನ್ ಅವರ ಮಾತುಗಳನ್ನೊಮ್ಮೆ ನೀವು ಕೇಳಬೇಕು.
ಭಾರತೀಯ ಸಂಸ್ಕೃತಿ, ಸಾಮರಸ್ಯ, ಜಾತಿ ಭೇಧ, ಸಹೋದರತೆ ಸಮಾನತೆ ಬಗ್ಗೆ ಮಾತನಾಡಿರುವ ಅವರ ವಿಡಿಯೋ ಇದೀಗ ವೈರಲ್ ಆಗಿದೆ.
Author: Karnataka Files
Post Views: 3





