Download Our App

Follow us

Home » ಆರೋಗ್ಯ » ಧಾರವಾಡದ ಹೃದಯ ಭಾಗದಲ್ಲಿದೆ ಡೆಂಗ್ಯೂ ಹಾಟ್ ಸ್ಪಾಟ್. ಪಾಲಿಕೆ ಅಧಿಕಾರಿಗಳು ಫುಲ್ ಸೈಲೆಂಟ್

ಧಾರವಾಡದ ಹೃದಯ ಭಾಗದಲ್ಲಿದೆ ಡೆಂಗ್ಯೂ ಹಾಟ್ ಸ್ಪಾಟ್. ಪಾಲಿಕೆ ಅಧಿಕಾರಿಗಳು ಫುಲ್ ಸೈಲೆಂಟ್

ವ್ಯಾಪಕವಾಗಿ ಹರಡಿರುವ ಡೆಂಗ್ಯೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರ್ಕಾರ ಪುಕ್ಕಟೆ ಸಲಹೆ ನೀಡುತ್ತಿದೆ. 

ಆದರೆ ಪಕ್ಕದ ಕಾಲೋನಿಯಿಂದ ಹರಿದು ಬರುತ್ತಿರುವ ಚರಂಡಿ ನೀರು, ದೊಡ್ಡ ಗಟಾರಗಳು ಬಂದ್ ಆಗಿದ್ದರ ಪರಿಣಾಮ ಮನೆ ಮುಂದೆ ಬಂದು ನಿಲ್ಲುತ್ತಿವೆ. 

ಪ್ರಜ್ಞಾವಂತರೆ ಇರುವ ಧಾರವಾಡದ ಮಾಳಮಡ್ಡಿ, ಸುಂಕಪುರ ಕಾಂಪೌಂಡ್, ಕಚ್ಚಿಮಠ ಕಾಂಪೌಂಡ್, ಶೇಷಾದ್ರಿ ಅಪಾರ್ಟಮೆಂಟ್, ತಾಡಮೋರೆ ಕಾಂಪೌಂಡ್, ಕೆವಿಜಿ ಬ್ಯಾಂಕ್, ಸೇರಿದಂತೆ ಅನೇಕ ಬಡಾವಣೆಗಳ ನಾಗರಿಕರಿಗೆ ಡೆಂಗ್ಯೂ ಭಯಯುಂಟಾಗಿದೆ.

ಪಕ್ಕದ ಗೌಳಿ ಗಲ್ಲಿಯಿಂದ ಬರುವ ಚರಂಡಿ ನೀರು ಡೆಂಗ್ಯೂ ಭಯ ಹುಟ್ಟಿಸಿದ್ದು, ಪಾಲಿಕೆ ಅಧಿಕಾರಿಗಳು ಫುಲ್ ಸೈಲೆಂಟ್ ಆಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!