Download Our App

Follow us

Home » ಕರ್ನಾಟಕ » ಧಾರವಾಡದ AC ಆಫೀಸ್ ಎದುರು ಬಾಗಿದ ಮರದ ಟೋಂಗೆ. ನೆಲಕ್ಕೆ ಬೀಳಲು 10 ಅಡಿಯಷ್ಟೇ ಬಾಕಿ

ಧಾರವಾಡದ AC ಆಫೀಸ್ ಎದುರು ಬಾಗಿದ ಮರದ ಟೋಂಗೆ. ನೆಲಕ್ಕೆ ಬೀಳಲು 10 ಅಡಿಯಷ್ಟೇ ಬಾಕಿ

ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಗಾಳಿಯೂ ಜೋರಾಗಿ ಬೀಸುತಿದೆ.

ಗಾಳಿಯ ರಭಸಕ್ಕೆ ಹತ್ತಾರು ಮರಗಳು ಧರೆಗೆ ಊರುಳಿವೆ. ಧಾರವಾಡದ AC ಕಚೇರಿ ಎದುರು ಮರದ ಟೋಂಗೆಯೊಂದು ನೆಲಕ್ಕೆ ಬೀಳಲು ಕೇವಲ ಹತ್ತು ಅಡಿ ಮಾತ್ರ ಬಾಕಿ ಉಳಿದಿದೆ.

ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಕ್ಕೂ ಹೆಚ್ಚು ವಾಹನಗಳ ಓಡಾಟವಿದ್ದು, ಟೋಂಗೆ ಅಪಾಯ ತಂದೂಡ್ಡಿದೆ. AC ಕಚೇರಿಗೆ ಹೋಗುವವರು ಟೋಂಗೆ ನೋಡಿಕೊಂಡು ಸುರಕ್ಷಿತವಾಗಿ ಹೋಗಬಹುದಾಗಿದೆ. ಪಾಲಿಕೆಯವರು ಬ್ಯುಸಿ ಇದ್ದು ಪ್ರಾಣ ಅಲ್ಲಿ ಓಡಾಡುವವರ ಕೈಯಲ್ಲಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!