Download Our App

Follow us

Home » ಪ್ರಯಾಣ » ಹದಗೆಟ್ಟ BRTS. ಚಿಗರಿ ಬಸ್ ಹತ್ತಿದವರು ಕ್ಯಾಕರಿಸಿ ಉಗುಳುವದೊಂದೇ ಬಾಕಿ

ಹದಗೆಟ್ಟ BRTS. ಚಿಗರಿ ಬಸ್ ಹತ್ತಿದವರು ಕ್ಯಾಕರಿಸಿ ಉಗುಳುವದೊಂದೇ ಬಾಕಿ

ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ BRTS ಚಿಗರಿ ಬಸ್ಸುಗಳು ಒಂದೊಂದಾಗಿ ಗುಜರಿ ಕಡೆಗೆ ಮುಖ ಮಾಡುತ್ತಿವೆ. 

ಹುಬ್ಬಳ್ಳಿ ಧಾರವಾಡ ನಡುವೆ ಒಟ್ಟು ಒಂದನೂರು ಬಸ್ಸುಗಳನ್ನು ರಸ್ತೆಗಿಳಿಸಲಾಗಿತ್ತು. ಈ ಪೈಕಿ ಬಹುತೇಕ ಬಸ್ಸುಗಳು ನಿರ್ವಹಣೆ ( maintenance ) ಇಲ್ಲದೆ ಓಡಾಡುತ್ತಿವೆ.

ಚಿಗರಿ ಬಸ್ಸಿನೊಳಗಿದ್ದ ಆಯಾ ನಿಲ್ದಾಣಗಳನ್ನು ತೋರಿಸುವ ಫಲಕಗಳು ಬಂದಾಗಿವೆ. ಅಲ್ಲದೇ ಹವಾನಿಯಂತ್ರಿತ ವ್ಯವಸ್ಥೆ ಬಹುತೇಕ ಬಸ್ಸುಗಳಲ್ಲಿ ಬಂದ ಆಗುವ ಹಂತಕ್ಕೆ ತಲುಪಿವೆ.

ಕೆಲವು ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತಿರುವದು ಸುದ್ದಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ BRTS ಯೋಜನೆ ಜಾರಿಗೊಂಡ ಬಳಿಕ ಅವಳಿ ನಗರ ಅಭಿವೃದ್ಧಿಯಾಗುತ್ತಿದೆ ಎಂದೇ ತಿಳಿದಿದ್ದರು.

ಚಿಗರಿ ಬಸ್ಸು ಹತ್ತಿದವರು, ಬಸ್ಸಿನೊಳಗೆ ಇರುವ ಅವ್ಯವಸ್ಥೆ ಕಂಡು ಕ್ಯಾಕರಿಸಿ ಉಗಳುವದೊಂದೇ ಬಾಕಿ ಉಳಿದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!