Download Our App

Follow us

Home » Uncategorized » ಹೈಟೆಕ್ ಚಿಕಿತ್ಸೆಯತ್ತ ಕಾಲಿಡುತ್ತಿರುವ ಧಾರವಾಡ, ದಾವಣಗೆರೆ, ಯಾದಗಿರಿ ಜಿಲ್ಲಾಸ್ಪತ್ರೆ. ಎಮ್ ಆರ್ ಐ ಸ್ಕ್ಯಾನಿಂಗ್ ಸೇವೆ ಶೀಘ್ರದಲ್ಲಿ ಲಭ್ಯ

ಹೈಟೆಕ್ ಚಿಕಿತ್ಸೆಯತ್ತ ಕಾಲಿಡುತ್ತಿರುವ ಧಾರವಾಡ, ದಾವಣಗೆರೆ, ಯಾದಗಿರಿ ಜಿಲ್ಲಾಸ್ಪತ್ರೆ. ಎಮ್ ಆರ್ ಐ ಸ್ಕ್ಯಾನಿಂಗ್ ಸೇವೆ ಶೀಘ್ರದಲ್ಲಿ ಲಭ್ಯ

ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ಧಾರವಾಡ, ಯಾದಗಿರಿ, ದಾವಣಗೇರಿ, ಮೈಸೂರು ಸೇರಿದಂತೆ 7 ಜಿಲ್ಲಾಸ್ಪತ್ರೆಗಳಲ್ಲಿ ಎಮ್ ಆರ್ ಐ ಹಾಗೂ ಸಿ ಟಿ ಸ್ಕ್ಯಾನಿಂಗ್ ಸೇವೆ ಪ್ರಾರಂಭಿಸಲು ಸರ್ಕಾರ 47.41 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರವೇ ಇಂದ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಲಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ

Live Cricket

error: Content is protected !!