Download Our App

Follow us

Home » ಅಪರಾಧ » ಒಂದೆಡೆ ಅನೀಲ್ ಸೋರಿಕೆ ಮತ್ತೊಂದೆಡೆ ಅಗ್ನಿ ಅನಾಹುತ

ಒಂದೆಡೆ ಅನೀಲ್ ಸೋರಿಕೆ ಮತ್ತೊಂದೆಡೆ ಅಗ್ನಿ ಅನಾಹುತ

ಧಾರವಾಡ ಬಳಿ ಇರುವ ಬೇಲೂರು ಕೈಗಾರಿಕಾ ಪ್ರದೇಶದ ಅಂಡರಪಾಸನಲ್ಲಿ ಅನೀಲ್ ಸೋರಿಕೆಯಾಗಿ ಆತಂಕ ಸೃಷ್ಟಿ ಮಾಡಿದರೆ, ಮತ್ತೊಂದೆಡೆ ಹಾವೇರಿಯ ರಾಣೇಬೆನ್ನೂರನಲ್ಲಿ ಕ್ಯಾಂಡಲ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ. ಶ್ರೀಕಾಂತ ಎಂಬುವವರ ಒಡೆತನದ ಸ್ಪಾರ್ಕ್ ಕ್ಯಾಂಡಲ್ ಕಂಪನಿಯಲ್ಲಿ ಬೆಳಗಿನ ಜಾವ ಸ್ಫೋಟದ ಸದ್ದು ಕೇಳಿಸಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರವೇ ಇಂದ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಲಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ

Live Cricket

error: Content is protected !!