Download Our App

Follow us

Home » ರಾಜಕೀಯ » ಬಳ್ಳಾರಿಯಲ್ಲಿ ಎನ್ಟಿಆರ್ ಪುತ್ತಳಿ ಲೋಕಾರ್ಪಣೆ

ಬಳ್ಳಾರಿಯಲ್ಲಿ ಎನ್ಟಿಆರ್ ಪುತ್ತಳಿ ಲೋಕಾರ್ಪಣೆ

ಗಡಿನಾಡು ಬಳ್ಳಾರಿಯಲ್ಲಿ ಇಂದು ಆಂದ್ರ ಪ್ರದೇಶದ ಜನಪ್ರಿಯ ನಾಯಕ ಎನ್ಟಿಆರ್ ಪುತ್ತಳಿ ಲೋಕಾರ್ಪಣೆಗೊಂಡಿತು. ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ಟಿಆರ್ ಪುತ್ತಳಿ ಅನಾವರಣಗೊಳಿಸಿದರು.

ಕಿಕ್ಕಿರಿದು ಸೇರಿದ್ದ ಜನರತ್ತ ಕೈ ಬೀಸಿದ ನಾಯ್ಡು, ಇದು ಬಳ್ಳಾರಿಯೋ ಅಥವಾ ಆಂಧ್ರಪ್ರದೇಶವೋ ಎಂಬುದು ಗೊತ್ತಾಗುತ್ತಿಲ್ಲ, ಅಷ್ಟೊಂದು ಜನ ಸೇರಿದ್ದೀರಿ ಎಂದು ಶ್ಲಾಘಿಸಿದರು.

ಬಳ್ಳಾರಿಯ ಕಮ್ಮ ದೇವಸ್ಥಾನದ ಬಳಿ 7 ಅಡಿ ಪುತ್ತಳಿಗೆ ಮಾಲೆ ಹಾಕುವ ಮೂಲಕ ಎನ್ಟಿಆರ್ ಕೊಡುಗೆ ಸ್ಮರಿಸಲಾಯಿತು. ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ, ಶಾಸಕ ಭರತ ರೆಡ್ಡಿ ನಾಯ್ಡು ಅವರಿಗೆ ಸಾಥ ಕೊಟ್ಟಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!