Download Our App

Follow us

Home » ವ್ಯಾಪಾರ » ಧಾರವಾಡ ಕಾಯಿಪಲ್ಲೆ ಮಾರ್ಕೆಟ್ ನಲ್ಲಿ ಇವತ್ತಿನ ದರ

ಧಾರವಾಡ ಕಾಯಿಪಲ್ಲೆ ಮಾರ್ಕೆಟ್ ನಲ್ಲಿ ಇವತ್ತಿನ ದರ

ಧಾರವಾಡ apmc ಯಲ್ಲಿ ಇವತ್ತಿನ ಕಾಯಿಪಲ್ಲೇ ದರ ಈ ರೀತಿ ಇದೆ.

ಈರುಳ್ಳಿ ಪ್ರತಿ ಕೆಜಿ ಗೆ 57 ರಿಂದ 60 ರೂಪಾಯಿ

ಟಮೇಟೋ 25 ಕೆಜಿ ಬಾಕ್ಸ್ ಗೆ 300 ರೂಪಾಯಿ

ಆಲೂಗಡ್ಡೆ ಪ್ರತಿ ಕೆಜಿ ಗೆ 18 ರೂಪಾಯಿ 

ಚವಳಿಕಾಯಿ ಪ್ರತಿ ಕೆಜಿ ಗೆ 40 ರೂಪಾಯಿ 

ಬೀನ್ಸ್ ಪ್ರತಿ ಕೆಜಿ ಗೆ 60 ರೂಪಾಯಿ 

ವಠಾಣಿ ಪ್ರತಿ ಕೆಜಿ ಗೆ 100 ರೂಪಾಯಿ

ಕ್ಯಾಪ್ಸಿಕಮ್ ಪ್ರತಿ ಕೆಜಿ ಗೆ 40 ರೂಪಾಯಿ

ಹಾಗಲಕಾಯಿ ಪ್ರತಿ ಕೆಜಿ ಗೆ 30 ರೂಪಾಯಿ

ಕ್ಯಾಬೀಜ 30 ರೂಪಾಯಿಗೆ 5 

ಗೆಣಸು ಪ್ರತಿ ಕೆಜಿ ಗೆ 20 ರೂಪಾಯಿ 

ಗಜ್ಜರಿ ಪ್ರತಿ ಕೆಜಿ ಗೆ 40 ರೂಪಾಯಿ

ಬದನೆಕಾಯಿ ಪ್ರತಿ ಬಾಕ್ಸ್ ಗೆ ನೂರು ರೂಪಾಯಿ

ಹಿರೇಕಾಯಿ ಪ್ರತಿ ಬಾಕ್ಸ್ ಗೆ 300 ರೂಪಾಯಿ

ಕೊತಂಬರಿ 30 ರೂಪಾಯಿಗೆ 5

ಪುದಿನಾ 30 ರೂಪಾಯಿಗೆ 5

Karnataka Files
Author: Karnataka Files

Leave a Comment

RELATED LATEST NEWS

error: Content is protected !!