Download Our App

Follow us

Home » ಪ್ರಯಾಣ » ಹುಬ್ಬಳ್ಳಿ ಧಾರವಾಡ BRTS ಗೆ ನೂರು ಹೊಸ ಬಸ್ ಸೇರ್ಪಡೆ. ಸಂಪುಟದ ಒಪ್ಪಿಗೆ

ಹುಬ್ಬಳ್ಳಿ ಧಾರವಾಡ BRTS ಗೆ ನೂರು ಹೊಸ ಬಸ್ ಸೇರ್ಪಡೆ. ಸಂಪುಟದ ಒಪ್ಪಿಗೆ

ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಹವಾ ನಿಯಂತ್ರಿತ BRTS ಸೇವೆಗೆ ಮತ್ತೆ ನೂರು ಹೊಸ ಬಸ್ ಸೇರ್ಪಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನೂರು ಬಸ್ ಖರೀದಿಗೆ 45 ಕೋಟಿ ವ್ಯಯಿಸುವದಾಗಿ ತೀರ್ಮಾನ ಕೈಗೊಂಡಿದೆ.

ಅವೈಜ್ಞಾನಿಕವಾಗಿ BBTS ಯೋಜನೆ ಮಾಡಲಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುವ ಹೊತ್ತಿನಲ್ಲಿಯೇ ಸರ್ಕಾರ BRTS ಯೋಜನೆಗೆ ಮತ್ತಷ್ಟು ಶಕ್ತಿ ತುಂಬಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಶ್ಚಿಮ ಪದವೀಧರ ಕ್ಷೇತ್ರ : ಕಾಂಗ್ರೇಸ್ಸಿಗೆ ಕಾಂಗ್ರೇಸ್ಸಿಗರಿಂದಲೇ ಖೆಡ್ಡಾ !

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಸೋಲಾಗಿದೆ. ಆದರೆ ಸೋತಿದ್ದು ಮೋಹನ ಲಿಂಬಿಕಾಯಿಯವರಲ್ಲ, ಸೋತಿದ್ದು ಪಂಚಮಸಾಲಿ ಪೋಲಿಟಿಕ್ಸ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ.  ಅಷ್ಟಕ್ಕೂ ಕಾಂಗ್ರೇಸ್ ಅಭ್ಯರ್ಥಿಗೆ ಖೆಡ್ಡಾ ತೋಡಿದವರು ಅದೇ

Live Cricket

error: Content is protected !!