ಸಲ್ಮಾನಖಾನ ಅಭಿನಯದ ಟೈಗರ್ 3 ಚಿತ್ರದ ಪ್ರದರ್ಶನದ ವೇಳೆ ಸಲ್ಮಾನ್ ಖಾನ್ ಅಭಿಮಾನಿಗಳು ಪಟಾಕಿ ಸಿಡಿಸಿದ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ. ಸಿನೆಮಾ ಆರಂಭವಾಗುತ್ತಿದ್ದಂತೆ ಅಡ್ನಾಡಿ ಅಭಿಮಾನಿಗಳು ಸಿನೆಮಾ ಥೇಟರನ ಸ್ಕ್ರೀನ್ ಮುಂದೆ ಪಟಾಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ 8 ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆ ಕುರಿತಂತೆ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Author: Karnataka Files
Post Views: 6





