Download Our App

Follow us

Home » ಮನರಂಜನೆ » ಸಿನೆಮಾ ಥೇಟರ ಒಳಗಡೆ ಪಟಾಕಿ ಸಿಡಿಸಿದ ಅಡ್ನಾಡಿಗಳು. 8 ಜನರಿಗೆ ಸುಟ್ಟ ಗಾಯ.

ಸಿನೆಮಾ ಥೇಟರ ಒಳಗಡೆ ಪಟಾಕಿ ಸಿಡಿಸಿದ ಅಡ್ನಾಡಿಗಳು. 8 ಜನರಿಗೆ ಸುಟ್ಟ ಗಾಯ.

ಸಲ್ಮಾನಖಾನ ಅಭಿನಯದ ಟೈಗರ್ 3 ಚಿತ್ರದ ಪ್ರದರ್ಶನದ ವೇಳೆ ಸಲ್ಮಾನ್ ಖಾನ್ ಅಭಿಮಾನಿಗಳು ಪಟಾಕಿ ಸಿಡಿಸಿದ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ. ಸಿನೆಮಾ ಆರಂಭವಾಗುತ್ತಿದ್ದಂತೆ ಅಡ್ನಾಡಿ ಅಭಿಮಾನಿಗಳು ಸಿನೆಮಾ ಥೇಟರನ ಸ್ಕ್ರೀನ್ ಮುಂದೆ ಪಟಾಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ 8 ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆ ಕುರಿತಂತೆ  ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!