Download Our App

Follow us

Home » ರಾಜಕೀಯ » ಬಿಜೆಪಿಯವರಿಗೆ ಬುದ್ದಿ ಕಡಿಮೆ ಇದೆ / ಸಿದ್ದರಾಮಯ್ಯ

ಬಿಜೆಪಿಯವರಿಗೆ ಬುದ್ದಿ ಕಡಿಮೆ ಇದೆ / ಸಿದ್ದರಾಮಯ್ಯ

ಮಗ ಯತಿಂದ್ರರನ್ನು ಲೋಕಸಭಾ ಅಭ್ಯರ್ಥಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿದ ಆರೋಪ ಮಾಡಿದ ಬಿಜೆಪಿಯ ಲೆಹರ ಸಿಂಗ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜನ ನೀವೆ ನಿಲ್ಲಬೇಕು ಅಂದರೆ ನಿಲ್ತಾರೆ, ಬೇಡ ಅಂದ್ರೆ ನಿಲ್ಲಲ್ಲ, ಬಿಜೆಪಿಯವರು ಸುಮ್ಮನೆ ಕಾಟಾಚಾರಕ್ಕೆ ಮಾತನಾಡುತ್ತಾರೆ ಅವರಿಗೆ ಬುದ್ದಿ ಕಡಿಮೆ ಇದೆ ಎಂದು ಹೇಳಿದರು. ಇದೇ ವೇಳೆ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಆ ವರದಿಯಲ್ಲಿ ಏನಿದೆ ಎಂದು ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ, ಸುಮ್ಮನೆ ಊಹೆ ಮಾಡಿಕೊಂಡು ವಿರೋದ ಮಾಡುತ್ತಿದ್ದಾರೆ ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಶ್ಚಿಮ ಪದವೀಧರ ಕ್ಷೇತ್ರ : ಕಾಂಗ್ರೇಸ್ಸಿಗೆ ಕಾಂಗ್ರೇಸ್ಸಿಗರಿಂದಲೇ ಖೆಡ್ಡಾ !

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಸೋಲಾಗಿದೆ. ಆದರೆ ಸೋತಿದ್ದು ಮೋಹನ ಲಿಂಬಿಕಾಯಿಯವರಲ್ಲ, ಸೋತಿದ್ದು ಪಂಚಮಸಾಲಿ ಪೋಲಿಟಿಕ್ಸ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ.  ಅಷ್ಟಕ್ಕೂ ಕಾಂಗ್ರೇಸ್ ಅಭ್ಯರ್ಥಿಗೆ ಖೆಡ್ಡಾ ತೋಡಿದವರು ಅದೇ

Live Cricket

error: Content is protected !!