Download Our App

Follow us

Home » ರಾಜಕೀಯ » ಧಾರವಾಡದ ವಿವಿಧ ಚರ್ಚಗಳಿಗೆ ಭೇಟಿ ನೀಡಿದ ವಿನೋದ ಅಸೂಟಿ

ಧಾರವಾಡದ ವಿವಿಧ ಚರ್ಚಗಳಿಗೆ ಭೇಟಿ ನೀಡಿದ ವಿನೋದ ಅಸೂಟಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಇಂದು ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಹಿಂಬದಿಯಿರುವ Hebich Memorial church ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ   ಕ್ರೈಸ್ತ ಧರ್ಮಿಯರು ವಿನೋದ ಅಸೂಟಿ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಚರ್ಚಿನ ಫಾಸ್ಟರ್ ಸ್ಯಾಮುಯೆಲ್ ಕ್ಯಾಲ್ವಿನ್, ನಾಗರಾಜ ಗೌರಿ, ಚರ್ಚ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹುಗ್ಗಿ, ಆನಂದ ಹಳ್ಳಿ ರಾಜೀವ ನೆಗಲೂರ, ಸ್ಟ್ಯಾನ್ಲಿ ಗುಂಡಿ, ನೋಯೆಲ್ ಕೌಡ್ಲರ್, ವಸಂತ ನಾಯ್ಕರ, ಕ್ರೈಸ್ತ ಧರ್ಮದ ಹಿರಿಯ ಮುಖಂಡರು, ಅನುಯಾಯಿಗಳು, ಪಕ್ಷದ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!