Download Our App

Follow us

Home » ರಾಜಕೀಯ » ಸಿದ್ದರಾಮಯ್ಯನವರಿಗೆ ಕೊಟ್ಟ “ಹೌದೋ ಹುಲಿಯಾ ” ಬಿರುದಿಗೆ ಇವತ್ತಿಗೆ ಬರೋಬ್ಬರಿ 5 ವರ್ಷ

ಸಿದ್ದರಾಮಯ್ಯನವರಿಗೆ ಕೊಟ್ಟ “ಹೌದೋ ಹುಲಿಯಾ ” ಬಿರುದಿಗೆ ಇವತ್ತಿಗೆ ಬರೋಬ್ಬರಿ 5 ವರ್ಷ

ಅದೊಂದು ಘೋಷಣೆ ಕ್ಷಣಮಾತ್ರದಲ್ಲಿ ರಾಜ್ಯಾಧ್ಯಂತ ಎಲ್ಲರ ಬಾಯಲ್ಲೂ ಕೇಳಿ ಬಂದಿತ್ತು. “ಹೌದೋ ಹುಲಿಯಾ”  

” ಹೌದೋ ಹುಲಿಯಾ ” ಈ ಘೋಷಣೆ ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಕೊಟ್ಟಂತಾಗಿತ್ತು. 

ಬೆಳಗಾವಿ ಜಿಲ್ಲೆ ಐನಾಪುರದ ಪೀರಪ್ಪ ಕಟ್ಟೀಮನಿ ಎಂಬಾತ, ಸಿದ್ದರಾಮಯ್ಯನವರು ಕಾಗವಾಡದ ಉಪಚುನಾವಣೆಯ ಪ್ರಚಾರ ಸಭೆಗೆ ಬಂದಾಗ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಬಗ್ಗೆ ಪೀರಪ್ಪ, ಸಿದ್ದರಾಮಯ್ಯನವರ ಮಾತಿಗೆ ” ಹೌದೋ ಹುಲಿಯಾ ” ಅಂತಾ ಡೈಲಾಗ್ ಹೊಡೆದಿದ್ದರು.

ಅಂದು ಪೀರಪ್ಪ ಕಟ್ಟೀಮನಿ ಹೊಡೆದಿದ್ದ, ‘ಹೌದೋ ಹುಲಿಯಾ ಡೈಲಾಗ್‌ ಎಲ್ಲೆಡೆ ವೈರಲ್ ಆಗಿದೆ. ಆ ಡೈಲಾಗಿಗೆ 5 ವರ್ಷ ತುಂಬಿವೆ. 

ಇವತ್ತಿಗೂ ಸಿದ್ದರಾಮಯ್ಯನವರು ಮಾತನಾಡುವಾಗಲೆಲ್ಲಾ “ಹೌದೋ ಹುಲಿಯಾ ” ಡೈಲಾಗ್ ಕೇಳಿ ಬರುತ್ತಿದೆ. ಈ ಡೈಲಾಗ್ ಅಷ್ಟೊಂದು ಪ್ರಸಿದ್ದಿ ಪಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!