Download Our App

Follow us

Home » ಕರ್ನಾಟಕ » ವಿಚ್ಚೇದನಕ್ಕೆ ಬಂದ 6 ಜೋಡಿಗಳನ್ನು ಮತ್ತೆ ಒಂದು ಮಾಡಿದ ನ್ಯಾಯಾಲಯ

ವಿಚ್ಚೇದನಕ್ಕೆ ಬಂದ 6 ಜೋಡಿಗಳನ್ನು ಮತ್ತೆ ಒಂದು ಮಾಡಿದ ನ್ಯಾಯಾಲಯ

ಹಲವು ವರ್ಷಗಳಿಂದ ಬೆರ್ಪಟ್ಟು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ 6 ಜೋಡಿಗಳನ್ನು ಒಂದು ಮಾಡುವಲ್ಲಿ ಉಡುಪಿಯಲ್ಲಿ ನಡೆದ ಲೋಕ ಅದಾಲತ್ ಯಶಸ್ವಿಯಾಗಿದೆ. 

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ ಗಂಗಣ್ಣವರ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮಧ್ಯಸ್ತಿಕೆ ವಹಿಸಿ, 6 ಜೋಡಿಗಳ ಭಿನ್ನಾಭಿಪ್ರಾಯ ಬಗೆಹರಿಸಿ, ಗಂಡ ಹೆಂಡತಿಯನ್ನು ಕೂಡಿಸಿದ್ದಾರೆ. 

ಗೋಪಾಲ ಶೆಟ್ಟಿ ಮತ್ತು ಆಶಾಲತಾ ಶೆಟ್ಟಿ, ಅದೇ ರೀತಿ ರಾಘವೇಂದ್ರ ಆಚಾರ್ಯ ಮತ್ತು ಮಾಲತಿ ದಂಪತಿ, ಹಾಗೂ ಕರ್ನಾನಂದ ಮತ್ತು ಕೀರ್ತಕುಮಾರಿ ದಂಪತಿಗಳು ಒಂದಾಗಿ ಬಾಳಲು ಸಮ್ಮತಿ ಸೂಚಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!