Download Our App

Follow us

Home » ರಾಜಕೀಯ » ಪ್ರತ್ತೈಕ ಪಾಲಿಕೆ ತಂದವರಾರು. ಖರೇ ಹೇಳ್ರಿ ಯಾರ ತಂದಿರಿ ! ಧಾರವಾಡದಲ್ಲಿ ಜೋರಾಯ್ತು ರಾಜಕೀಯ. ಬ್ಯಾನರ್ ಫೈಟ್

ಪ್ರತ್ತೈಕ ಪಾಲಿಕೆ ತಂದವರಾರು. ಖರೇ ಹೇಳ್ರಿ ಯಾರ ತಂದಿರಿ ! ಧಾರವಾಡದಲ್ಲಿ ಜೋರಾಯ್ತು ರಾಜಕೀಯ. ಬ್ಯಾನರ್ ಫೈಟ್

ಧಾರವಾಡಕ್ಕೆ ಪ್ರತೈಕ ಪಾಲಿಕೆ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ರಾಜಕೀಯ ಆರಂಭವಾಗಿದೆ. 

ಧಾರವಾಡಕ್ಕೆ ಪ್ರತ್ತೈಕ ಮಹಾನಗರ ಪಾಲಿಕೆ ರಚಿಸಲು ಹಗಲಿರುಳು ಶ್ರಮವಹಿಸಿ ಯಶಸ್ವಿಯಾದ ಜನಪ್ರಿಯ ಶಾಸಕ ವಿನಯ ಕುಲಕರ್ಣಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೇಸ್ ಬ್ಯಾನರ್ ಹಾಕಿದರೆ, ಮತ್ತೊಂದೆಡೆ ಬಿಜೆಪಿ ಧಾರವಾಡ ಪ್ರತ್ತೈಕ ಮಹಾನಗರ ಪಾಲಕೆ ಕನಸು ನನಸು ಮಾಡಿದ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ಅಭಿನಂದನೆಗಳು ಎಂದು ಬ್ಯಾನರ್ ಹಾಕಿದೆ. 

ಧಾರವಾಡದ ಜ್ಯುಬಿಲಿ ಸರ್ಕಲ್ ನಲ್ಲಿ ಇವೆರಡು ಬ್ಯಾನರ್ ಗಳನ್ನು ನೋಡಿದ ಜನ, ತಲೆ ಕೆಡಿಸಿಕೊಂಡು, ಯಾರೋಪಾ ಇದನ್ನ ತಂದ್ದೋರು ಅಂತ ಚರ್ಚೆಯಲ್ಲಿ ತೊಡಗಿದ್ದಾರೆ.

ಇವರಿಬ್ಬರ  ಆಟ  ನೋಡಿ ಖರೇ ಹೇಳ್ರಿ ಯಾರು ತಂದಿರಿ ಎಂದು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಜನ ಮುಂದಾಗಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!