Download Our App

Follow us

Home » ಕರ್ನಾಟಕ » ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ

ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ

ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ಕಳೆದ ೩ ದಶಕಗಳಿಂದ ತೊಡಗಿ ಬಂದೂಕಿನ ಮೂಲಕ ಹೋರಾಟದಲ್ಲಿ ಭಾಗವಹಿಸಿದ್ದ ನಕ್ಸಲ್ ರು ಕಡೆಗೂ ಶರಣಾಗಿದ್ದಾರೆ. 

ಹಿಂಸೆಯಿಂದ ಅಹಿಂಸೆಯ ಮಾರ್ಗ ಹಿಡಿದಿದ್ದಾರೆ. ಸಮ ಸಮಾಜದ ನಿಮಾರ್ಣದ ಕನಸು ಕಾಣುತ್ತಿದ್ದ ಹಲವರು ಇದೀಗ ಶರಣಾಗಿದ್ದಾರೆ. 

ಶಾಂತಿಗಾಗಿ ನಾಗರಿಕ ವೇದಿಕೆ, 6 ಜನ ನಕ್ಸಲ್ ರನ್ನು ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಬರುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. 

ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯೆಯಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಧಾರವಾಡದ ಡಾ. ಇಸ್ಬೇಲ್ಲಾ, ನಕ್ಸಲ್ ರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!